ಲವ್ ಮಾಕ್ಟೇಲ್ 3: ಅಪ್ಪ ಮಗಳ ಕ್ಯೂಟ್ ಲವ್ ಸ್ಟೋರಿ
ಚಿತ್ರ: ಲವ್ ಮಾಕ್ಟೇಲ್ 3ನಿರ್ದೇಶನ: ಡಾರ್ಲಿಂಗ್ ಕೃಷ್ಣನಿರ್ಮಾಣ: ಮಿಲನಾ ನಾಗರಾಜ್, ಡಾರ್ಲಿಂಗ್ ಕೃಷ್ಣತಾರಾಂಗಣ: ಡಾರ್ಲಿಂಗ್ ಕೃಷ್ಣ, ಸಂವೃತಾ, ಜಗದೀಶ್, ಅಭಿಲಾಷ್, ರೇಖಾ ಕೂಡ್ಲಿಗಿ, ನೆಯಾರಾ, ಶ್ವೇತಾ ಪ್ರಸಾದ್, ದಿಲೀಪ್ ರಾಜ್, ಗಿರಿರಾಜ್ ಮುಂತಾದವರು.ರೇಟಿಂಗ್: 5/3.5 ‘ಪಪ್ಪ.. ನೀನು, ಮಮ್ಮಿ ಲಂಡನ್‌ನಲ್ಲಿ ಮೊದಲ ಸಲ ಸಿಕ್ಕಾಗ ಏನಾಯ್ತು?’ ಅಂತ ದಿನಾ ಕೇಳುವ ಮಗಳಿಗೆ ಅಪ್ಪ ದಿನಕ್ಕೊಂದು ದೇಶದಲ್ಲಿ ಅರಳುವ ತನ್ನ ಹಾಗೂ ನಿಧಿಯ ಕಥೆ ಹೇಳುತ್ತಾನೆ. ಮಗಳಿಗೆ ಅಪ್ಪನ ಕಥೆಗಿಂತ ತಾನು ಆ ಪ್ರಶ್ನೆ ಕೇಳಿದಾಗ ಅಪ್ಪನ ಮುಖದಲ್ಲಿ […]
ಲವ್ ಮಾಕ್ಟೇಲ್ 3: ಅಪ್ಪ ಮಗಳ ಕ್ಯೂಟ್ ಲವ್ ಸ್ಟೋರಿ Read More »

